tag:blogger.com,1999:blog-14181721.post2987631939909922027..comments2023-06-24T18:36:19.616+05:30Comments on ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ....: ಕನ್ನಡ ಪುಸ್ತಕ ಮತ್ತು ಕನಿಷ್ಠ ೨೫% ರಿಯಾಯಿತಿ ಮಾರಾಟguruvehttp://www.blogger.com/profile/18082033997786489720noreply@blogger.comBlogger8125tag:blogger.com,1999:blog-14181721.post-61351050688302183722009-03-16T13:35:00.000+05:302009-03-16T13:35:00.000+05:30ಪ್ರಕಾಶ್ ರವರೆ,ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ನಿಮ್ಮ ಪ್ರ...ಪ್ರಕಾಶ್ ರವರೆ,

ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಹೀಗೆ ಬರ್ತಾ ಇರಿ.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-14607619672892923302009-03-15T23:01:00.000+05:302009-03-15T23:01:00.000+05:30ಗುರುಪ್ರಸಾದ್...ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿ ಬಂದಿದ್ದೇ...ಗುರುಪ್ರಸಾದ್...

ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ..ಹಲವು ಪುಸ್ತಕಗಳನ್ನೂ ಕೊಂಡಿದ್ದೇನೆ..

ನಿಮ್ಮಲ್ಲಿಗೆ ತಡವಾಗಿ ಬಂದಿದ್ದಕ್ಕೆ ..
ಕ್ಷಮೆ ಇರಲಿ...

ನಿಮ್ಮ ಬ್ಲಾಗಿನ ಹಳೆಯ ಲೇಖನಗಳನ್ನು ಸಧ್ಯದಲ್ಲೇ ಓದುವೆ..

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-14181721.post-37583005536738069712009-03-12T14:20:00.000+05:302009-03-12T14:20:00.000+05:30ಶಿವು,ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ತಮ್ಮ ಪ್ರತಿಕ್ರಿಯೆಗ...ಶಿವು,
ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ತಮ್ಮ ಪ್ರತಿಕ್ರಿಯೆಗೆ ಮತ್ತು ಮಚ್ಚುಗೆಯ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು. ತಾವು ಮತ್ತು ಮಲ್ಲಿಕಾರ್ಜುನ್ ಪುಸ್ತಕ ಪ್ರೇಮಿಗಳು ಎಂದು ಕೇಳಿ ಬಹಳ ಸಂತೋಷವಾಯಿತು.

ತಮ್ಮ "ಛಾಯಾ ಕನ್ನಡಿಯ" ಬಗ್ಗೆ ತಿಳಿಸಿದ್ದಕ್ಕೆ ಕೂಡ ಧನ್ಯವಾದಗಳು. ಓದಲು ಪ್ರಾರಂಭಿಸುವೆ.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-25878338554836731722009-03-11T23:08:00.000+05:302009-03-11T23:08:00.000+05:30ಗುರುವೇ,ಸರ್, ನಿಮ್ಮ ಹೆಸರೇ ಚೆನ್ನಾಗಿದೆ...ಹೀಗೆ ಮಲ್ಲಿ...ಗುರುವೇ,

ಸರ್, ನಿಮ್ಮ ಹೆಸರೇ ಚೆನ್ನಾಗಿದೆ...ಹೀಗೆ ಮಲ್ಲಿಕಾರ್ಜುನ್ ಬ್ಲಾಗಿನಿಂದ ಹಾರಿಬಂದೆ...ನಿಮಗೂ ನಮ್ಮಂತೆ ಪುಸ್ತಕ ಪ್ರೀತಿಯಿದೆ....ಮಲ್ಲಿಕಾರ್ಜುನ್ ಪುಸ್ತಕ ಮಾರಾಟ ಎಲ್ಲಿದ್ದರೂ ಓಡಿ ಬರುತ್ತಾರೆ...ರಾಶಿ ಕೊಂಡು ಹೋಗುತ್ತಾರೆ...ಒದೋದು ಬಿಡೋದು ನಂತರ..ಅದಕ್ಕೆ ಈ ಬಾರಿ ಅವರು ಬರುತ್ತೆನೆಂದಾಗ ನಾನೇ...ಬರಬೇಡಿ ಅಂತ ತಾಕಿತ್ತು...ಮಾಡಿದ್ದೆ....ಕಾರಣ ತಿಳಿದು ಅವರು ಸುಮ್ಮನಾದರು.....

ನಿಮ್ಮ ಬ್ಲಾಗಿಗೆ ಮೊದಲಬಾರಿಗೆ ಬಂದಾಗಲೇ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-14181721.post-60121997060013650092009-03-11T10:33:00.000+05:302009-03-11T10:33:00.000+05:30ಮಲ್ಲಿಕಾರ್ಜುನ ರವರೆ,ಛೆ! ನೀವು ಬೆಂಗಳೂರಿನಲ್ಲಿಲ್ಲವೆ? ನಾನ...ಮಲ್ಲಿಕಾರ್ಜುನ ರವರೆ,

ಛೆ! ನೀವು ಬೆಂಗಳೂರಿನಲ್ಲಿಲ್ಲವೆ? ನಾನು ಎರಡು ದಿನ ಪುಸ್ತಕ ಪ್ರದರ್ಶನದಲ್ಲಿ ಸುತ್ತಾಡಿ, ಬಹಳಷ್ಟು ಪುಸ್ತಕಗಳನ್ನು ಕೊಂಡೆ. (ಎಷ್ಟೋ ಪುಸ್ತಕಗಳ ಹೆಸರುಗಳು ನಿಖರವಾಗಿ ನೆನಪಿಲ್ಲ.) ನೆನಪಿನಲ್ಲಿರುವ ಕೆಲವು ಪುಸ್ತಕಗಳು,
೧. ಭಂಡಾಯ - ವ್ಯಾಸರಾಲ ಬಲ್ಲಾಳ (ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿ)
೨. ವೀಣೆಯ ನೆರಳಿನಲ್ಲಿ - ದೊರೈ ಸ್ವಾಮಿ ಅಯ್ಯಂಗಾರ್
೩. ಕನಕೋಪನಿಷತ್ತು - ಬನ್ನಂಜೆ
೪. ನಲ್ಲೂರು ಪ್ರಸಾದರ ಒಂದು ಕವನ ಸಂಕಲನ <guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-12511184514772263842009-03-10T06:30:00.000+05:302009-03-10T06:30:00.000+05:30ನನ್ನಂತವರು ಬೆಂಗಳೂರಿನಿಂದ ದೂರ ಕುಳಿತು ಹೊಟ್ಟೆ ಉರ್ಕೋತಿದ್...ನನ್ನಂತವರು ಬೆಂಗಳೂರಿನಿಂದ ದೂರ ಕುಳಿತು ಹೊಟ್ಟೆ ಉರ್ಕೋತಿದ್ದೀವಿ! ನೀವೇನು ಪುಸ್ತಕ ತಗೊಂಡ್ರಿ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-14181721.post-62318306625523983702009-03-09T13:58:00.000+05:302009-03-09T13:58:00.000+05:30dhanyavaadagaLu raveesha..dhanyavaadagaLu raveesha..guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-59498837097283184722009-03-09T10:58:00.000+05:302009-03-09T10:58:00.000+05:30savivaravaada varadi. abhinandanegaLu.- Raveeshasavivaravaada varadi. abhinandanegaLu.

- RaveeshaRaveesh Kumarhttps://www.blogger.com/profile/02898028390727186228noreply@blogger.com