tag:blogger.com,1999:blog-14181721.post3984794602362073178..comments2023-06-24T18:36:19.616+05:30Comments on ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ....: ಗುಲಾಬಿ ಟಾಕೀಸ್guruvehttp://www.blogger.com/profile/18082033997786489720noreply@blogger.comBlogger9125tag:blogger.com,1999:blog-14181721.post-57741024615455944612019-09-12T20:01:51.452+05:302019-09-12T20:01:51.452+05:30ಸಾಹಿತ್ಯ ಸಿನಿಮಾಗಳ ವಿಮರ್ಶೆ ಹೀಗೆ ಮುಂದುವರಿಯಲಿ.ಧನ್ಯವಾದಗ...ಸಾಹಿತ್ಯ ಸಿನಿಮಾಗಳ ವಿಮರ್ಶೆ ಹೀಗೆ ಮುಂದುವರಿಯಲಿ.ಧನ್ಯವಾದಗಳುAnilhttps://www.blogger.com/profile/12909028144231708251noreply@blogger.comtag:blogger.com,1999:blog-14181721.post-5808719441655286302009-03-16T13:37:00.000+05:302009-03-16T13:37:00.000+05:30ರವೀಶ,ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ರವೀಶ,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-36929552806806165792009-03-15T17:40:00.000+05:302009-03-15T17:40:00.000+05:30"ಅವಕಾಶ ಸಿಕ್ಕರೆ ನಾನು ಮತ್ತೊಮ್ಮೆ ನೋಡುತ್ತೇನೆ" ಇದೊ೦ದೇ ಸ..."ಅವಕಾಶ ಸಿಕ್ಕರೆ ನಾನು ಮತ್ತೊಮ್ಮೆ ನೋಡುತ್ತೇನೆ" ಇದೊ೦ದೇ ಸಾಲು ಚಿತ್ರದ ಬಗೆಗಿನ ನಿನ್ನ ಒಟ್ಟು ಅಭಿಪ್ರಾಯವನ್ನು ತಿಳಿಸುತ್ತದೆ!Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-14181721.post-19822091269145989882009-03-06T14:03:00.000+05:302009-03-06T14:03:00.000+05:30ಫಾಲ ರವರೆ,ಕುದುರು ಎಂದರೆ ದ್ವೀಪವೆಂದು ತಪ್ಪಾಗಿ ತಿಳಿದಿದ್ದ...ಫಾಲ ರವರೆ,
ಕುದುರು ಎಂದರೆ ದ್ವೀಪವೆಂದು ತಪ್ಪಾಗಿ ತಿಳಿದಿದ್ದೆ. ತಿಳಿಸಿದ್ದಕ್ಕೆ ಧನ್ಯವಾದಗಳು. ಭಾರತವೂ ಒಂದು ಕುದ್ರು. :)guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-55201317263098813802009-03-06T13:56:00.000+05:302009-03-06T13:56:00.000+05:30ಗುರು,>>ಅವರು ೩೦ ವರ್ಷಗಳ ಹಿಂದೆ ಮಾಡಿದ ಚಿತ್ರವೇ ಇನ...ಗುರು,

>>ಅವರು ೩೦ ವರ್ಷಗಳ ಹಿಂದೆ ಮಾಡಿದ ಚಿತ್ರವೇ ಇನ್ನೂ C D ಆಗಿಲ್ಲವಂತೆ

ಕುದುರು ಅಂದ್ರೆ ಪರ್ಯಾಯ ದ್ವೀಪ, ಒಂದು ಕಡೆ ನೆಲ, ಉಳಿದ ಮೂರು ಕಡೆ ನೀರು.. ಉದಾ: ಉಪ್ಪಿನ ಕುದ್ರು, ಹೇರಿ ಕುದ್ರು..

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-14181721.post-64813792743203791992009-03-06T13:48:00.000+05:302009-03-06T13:48:00.000+05:30ಫಾಲ ರವರೆ,ಚಲನಚಿತ್ರ ನೋಡಿ, ಆಗಾಗ, ಅಲ್ಲಲ್ಲಿ ಪ್ರದರ್ಶನ ನಡ...ಫಾಲ ರವರೆ,

ಚಲನಚಿತ್ರ ನೋಡಿ, ಆಗಾಗ, ಅಲ್ಲಲ್ಲಿ ಪ್ರದರ್ಶನ ನಡೆಯುತ್ತಿರುತ್ತೆ. ಸಂವಾದದಲ್ಲಿ ಯಾರೋ ನೀವು ಕೇಳಿದ ಪ್ರಶ್ನೆಯನ್ನೇ ಕಾಸರವಳ್ಳಿಯವರಿಗೆ ಕೇಳಿದರು, C D ಬಗ್ಗೆ. ಅವರು ೩೦ ವರ್ಷಗಳ ಹಿಂದೆ ಮಾಡಿದ ಚಿತ್ರವೇ ಇನ್ನೂ C D ಆಗಿಲ್ಲವಂತೆ. ಎಲ್ಲಾ ನಿರ್ಮಾಪಕರಿಗೆ ಬಿಟ್ಟ ವಿಷಯ ಎಂದರು. ಸದ್ಯದಲ್ಲಿ ಆಗುವುದಿಲ್ಲ ಬಹುಷಃ.

ನಾನು ಕೆಲವು ವಿಶಿಷ್ಟ ಪದಗಳನ್ನು ಗಮನಿಸಿದೆ. (ಕುಂದಾಪುರದ ಭಾಷೆಯೇ ಇರಬೇಕು!). ದ್ವೀಪವನ್ನು ’ಕುದುರು’ ಎನ್ನುವುದು. ಸೀಗಡಿಯನ್ನು (prawn) guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-848906592605410632009-03-06T12:28:00.000+05:302009-03-06T12:28:00.000+05:30ಫಿಲ್ಮಿನ ಹೆಸ್ರು ಕೇಳಿದ್ದೆ, ಪರಿಚಯಮಾಡಿಕೊಟ್ಟಿದ್ದಕ್ಕೆ ತು...ಫಿಲ್ಮಿನ ಹೆಸ್ರು ಕೇಳಿದ್ದೆ, ಪರಿಚಯಮಾಡಿಕೊಟ್ಟಿದ್ದಕ್ಕೆ ತುಂಬಾ ವಂದನೆಗಳು... ಅದೂ ನಮ್ಮ ಊರಿನ ಭಾಷೆಯಲ್ಲಿನ ಚಿತ್ರ!! ಖಂಡಿತಾ ನೋಡ್ಬೇಕು.. ಸಿ.ಡಿ. ಏನೂ ಬಿಡೋಲ್ವಂತ?PaLahttps://www.blogger.com/profile/06444653191113838508noreply@blogger.comtag:blogger.com,1999:blog-14181721.post-63902963867886621492009-03-05T10:32:00.000+05:302009-03-05T10:32:00.000+05:30ಮಲ್ಲಿಕಾರ್ಜುನ ರವರೆ, ಧನ್ಯವಾದಗಳು. ಹೌದು, ಚಲನಚಿತ್ರ ವೀಕ್...ಮಲ್ಲಿಕಾರ್ಜುನ ರವರೆ, ಧನ್ಯವಾದಗಳು. ಹೌದು, ಚಲನಚಿತ್ರ ವೀಕ್ಷಿಸಿ, ನಿಮಗೂ ಬಹುತೇಕ ಇಷ್ಟವಾಗಬಹುದು!guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-60414584728776783782009-03-05T08:51:00.000+05:302009-03-05T08:51:00.000+05:30ಗುರು ಅವರೆ ನೀವು ಬರೆದಿರುವುದನ್ನು ನೋಡಿದ ಮೇಲೆ ಗುಲಾಬಿ ಟಾ...ಗುರು ಅವರೆ ನೀವು ಬರೆದಿರುವುದನ್ನು ನೋಡಿದ ಮೇಲೆ ಗುಲಾಬಿ ಟಾಕೀಸ್ ನೋಡಲು ಕಾತರನಾಗಿದ್ದೇನೆ. ಖಂಡಿತ ನೋಡುವೆ.
ಈ ರೀತಿ ಒಳ್ಳೊಳ್ಳೆಯ ಸಂಗತಿಗಳನ್ನು ಹಂಚಿಕೊಳ್ಳುವುದು ಎಷೊಂದು ಚಂದ ಅಲ್ಲವೇ? ಥ್ಯಾಂಕ್ಸ್.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com