tag:blogger.com,1999:blog-14181721.post5934048384946425145..comments2023-06-24T18:36:19.616+05:30Comments on ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ....: ಹೊಟ್ಟೆಗೆ ಇಟ್ಟಿಲ್ಲ, ಜುಟ್ಟಿಗೆ ತಾವರೆ ಹೂವ!!guruvehttp://www.blogger.com/profile/18082033997786489720noreply@blogger.comBlogger6125tag:blogger.com,1999:blog-14181721.post-23987538787568856542008-12-20T21:29:00.000+05:302008-12-20T21:29:00.000+05:30ಹೌದು ರವೀಶ! ನಮ್ಮ ದೇಶದಲ್ಲಿನ ವೈಪರೀತ್ಯಗಳಗೆ ಕಡಿಮೆ ಇಲ್ಲ,...ಹೌದು ರವೀಶ! ನಮ್ಮ ದೇಶದಲ್ಲಿನ ವೈಪರೀತ್ಯಗಳಗೆ ಕಡಿಮೆ ಇಲ್ಲ, ಇವುಗಳನ್ನು ಕಂಡು ಎಷ್ಟೋ ಜನರಲ್ಲಿ ದೇಶಪ್ರೇಮ ಕರಗುತ್ತಿದೆ/ಮಾಯವಾಗುತ್ತಿದೆಯೇನೋ ಅನ್ನಿಸುತ್ತದೆ. <BR/>ಲೇಖನ ಶೀರ್ಷಿಕೆಯ ಗಾದೆ ಮಾತಿನಲ್ಲಿ ’ಇಟ್ಟು’ ಎನ್ನುವುದೇ ಸರಿ ಎನ್ನುವುದು ನನ್ನ ಅಭಿಮತ! ನನಗೆ ಕೂಡ ಸಂದೇಹ ಇತ್ತು, ಹಿಟ್ಟು - ಧಾನ್ಯಗಳನ್ನು ರುಬ್ಬಿ ಮಾಡುವ ನುಣ್ಣನೆಯ ಪುಡಿ/ಪದಾರ್ಥ, ನಮ್ಮ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಆಡು ಭಾಷೆಯಲ್ಲಿ ರಾಗಿ ಮುದ್ದೆಗೆ ’ಇಟ್ಟು’ ಎಂಬ ಪದವನ್ನು ಪರ್ಯಾಯವಾಗಿ ಬಳಸುವುದುಂಟು!(guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-72915441339231748222008-12-20T20:44:00.000+05:302008-12-20T20:44:00.000+05:30ee lekhanada sheershike "Hottege Hittilla" endaaga...ee lekhanada sheershike "Hottege Hittilla" endaagabekittallave..?(adara badalu "Hottege Itilla" endaagide.)Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-14181721.post-71275012431490772952008-12-20T20:38:00.000+05:302008-12-20T20:38:00.000+05:30bhaaratadalliruva vaipareethya, viparyaasagaLige k...bhaaratadalliruva vaipareethya, viparyaasagaLige koneyilla!Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-14181721.post-4900138253348081522008-12-17T11:19:00.000+05:302008-12-17T11:19:00.000+05:30ಕೃಪ, ಪತ್ರಿಕೆಗಳಲ್ಲೂ ಬಹಳಷ್ಟು ಜನ ಬರೀತಾರೆ! ತಿಳಿದುಕೊಳ್ಳ...ಕೃಪ, ಪತ್ರಿಕೆಗಳಲ್ಲೂ ಬಹಳಷ್ಟು ಜನ ಬರೀತಾರೆ! ತಿಳಿದುಕೊಳ್ಳಬೇಕಾದವರು, ತಿದ್ದುಕೊಳ್ಳಬೇಕಾದವರು ಅವುಗಳನ್ನ ಮಾಡ್ತಾ ಇಲ್ಲಾ ಅಷ್ಟೆ.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-34475914855206163812008-12-16T22:35:00.000+05:302008-12-16T22:35:00.000+05:30ಗುರು - ಇಂತಹ ಬರವಣಿಗೆಯನ್ನು ಯಾವುದಾದರು ದಿನಪತ್ರಿಕೆ ಯಲ್ಲ...ಗುರು - ಇಂತಹ ಬರವಣಿಗೆಯನ್ನು ಯಾವುದಾದರು ದಿನಪತ್ರಿಕೆ ಯಲ್ಲಿ ಪ್ರಕಟಿಸಿ ಸಮಸ್ತ ನಾಗರಿಕರಿಗೂ ಮನದಟ್ಟು ಮಾಡಬೇಕೆಂಬ ಬಯಕೆ. ನಮ್ಮ ಭಾರತ ಮೂಢರ ಕೈಯಲ್ಲಿ ಸಿಲುಕಿ ಸೊರಗುತ್ತಿದೆ.Krupa Shankarhttps://www.blogger.com/profile/07984451930155126314noreply@blogger.comtag:blogger.com,1999:blog-14181721.post-65543386410807177462008-12-16T22:33:00.000+05:302008-12-16T22:33:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Krupa Shankarhttps://www.blogger.com/profile/07984451930155126314noreply@blogger.com