tag:blogger.com,1999:blog-14181721.post7052217058510248094..comments2023-06-24T18:36:19.616+05:30Comments on ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ....: ಕಲಾತ್ಮಕ ಪರ್ಯಾಯ ಚಲನಚಿತ್ರಗಳಲ್ಲಿ ಮನರಂಜನೆಯ ಕೊರತೆಯೇ?guruvehttp://www.blogger.com/profile/18082033997786489720noreply@blogger.comBlogger1125tag:blogger.com,1999:blog-14181721.post-68717558882748153452009-09-24T14:25:34.424+05:302009-09-24T14:25:34.424+05:30ಸಿನೆಮಾ ಅಂದರೆ ಬಫೆ ಇದ್ದ ಹಾಗೆ ಸರ್. ಮನರಂಜನೆ ಬಯಸುವವರು ಅ...ಸಿನೆಮಾ ಅಂದರೆ ಬಫೆ ಇದ್ದ ಹಾಗೆ ಸರ್. ಮನರಂಜನೆ ಬಯಸುವವರು ಅದನ್ನು ಹುಡುಕಿ ನೋಡುತ್ತಾರೆ. ಬೇರೆ ರೀತಿ ಬಯಸುವವರಿಗೆ ಬೇರೆ ರೀತಿಯ ಸಿನೆಮಗಳಿವೆ.<br /><br />ತಮಗೆ ಹೇಳಬೇಕಾದ್ದನ್ನು ಮನರಂಜನೆಯ ಚೌಕಟ್ಟಿನಲ್ಲಿ ಹೇಳುವ ಕಲೆ ಕೆಲ ನಿರ್ದೇಶಕರಿಗೆ ಮಾತ್ರ ಇರ್ತದೆ. ಅಂತವರ ಸಿನೆಮಾ ನೋಡಿದರೆ ನಿಮಗೆ ಅದು ಕಮರ್ಶಿಯಲ್ ಸಿನೆಮಾ ಅಥವ ಕಲಾತ್ಮಕತೆಯಾ ಹೇಳೋಕೇ ಆಗಲ್ಲ.ಚಕೋರhttps://www.blogger.com/profile/00814233259135746573noreply@blogger.com