tag:blogger.com,1999:blog-14181721.post413289271386407403..comments2023-06-24T18:36:19.616+05:30Comments on ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ....: ಅರ್ಧ ಶತಕದ ಹಾದಿಯಲ್ಲಿ,guruvehttp://www.blogger.com/profile/18082033997786489720noreply@blogger.comBlogger14125tag:blogger.com,1999:blog-14181721.post-34867479377983093452009-04-04T10:00:00.000+05:302009-04-04T10:00:00.000+05:30ಪಾಲ,ನನ್ನ ಬ್ಳಾಗ್ ನ ವೈವಿಧ್ಯತೆಯನ್ನು ಮೆಚ್ಚಿದ್ದಕ್ಕೆ ಮತ್...ಪಾಲ,

ನನ್ನ ಬ್ಳಾಗ್ ನ ವೈವಿಧ್ಯತೆಯನ್ನು ಮೆಚ್ಚಿದ್ದಕ್ಕೆ ಮತ್ತು ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-78824212966068995502009-04-03T13:30:00.000+05:302009-04-03T13:30:00.000+05:30ಅರ್ಧ ಶತಕ ಪೂರೈಸಿದ್ದಕ್ಕೆ ಅಭಿನಂದನೆ. ಕನ್ನಡದಲ್ಲಿ ಬರಿಯೋಕ...ಅರ್ಧ ಶತಕ ಪೂರೈಸಿದ್ದಕ್ಕೆ ಅಭಿನಂದನೆ. ಕನ್ನಡದಲ್ಲಿ ಬರಿಯೋಕೆ ಪ್ರಯತ್ನಿಸಿ ಒಳ್ಳೆಯ ಕೆಲ್ಸಾನೇ ಮಾಡಿದೀರ. ವಿವಿಧತೆ ನನಗೆ ಇಷ್ಟ, ಬೇರೆಯವ್ರಿಗೆ ಹೇಗೋ ಗೊತ್ತಿಲ್ಲ. "ಅಮವಾಸ್ಯೆ.." ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯತೆಯಿಂದ ಕಂಗೊಳಿಸಲಿPaLahttps://www.blogger.com/profile/06444653191113838508noreply@blogger.comtag:blogger.com,1999:blog-14181721.post-54916893543492477012009-03-30T11:17:00.000+05:302009-03-30T11:17:00.000+05:30ಪ್ರಭು,ನಿಮ್ಮ ಮೆಚ್ಚಿಗೆಗೆ, ಹಾರೈಕೆಗೆ ಧನ್ಯವಾದಗಳು. ಹೀಗೆ ...ಪ್ರಭು,

ನಿಮ್ಮ ಮೆಚ್ಚಿಗೆಗೆ, ಹಾರೈಕೆಗೆ ಧನ್ಯವಾದಗಳು. ಹೀಗೆ ಓದುತಾ ಇರಿ.

ನೀವು ಹೇಳಿದ್ದು ಸರಿ, ಎಷ್ಟೋ ಜನ ಪಾಪ್ ಅಪ್ ಬ್ಳಾಕ್ ಮಾಡಿದ್ದರೆ, ಕಮೆಂಟ್ ಮಾಡಲು ಕಷ್ಟ. ನಾನಿದರ ಬಗೆ ಗಮನ ಹರಿಸಿರಲಿಲ್ಲ.
ತಿಳಿಸಿದ್ದಕ್ಕೆ ಧನ್ಯವಾದಗಳು. ಬದಲಾಯಿಸುತ್ತೇನೆ.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-87394729864406147412009-03-29T23:27:00.000+05:302009-03-29T23:27:00.000+05:30ಐವತ್ತನೇ ಲೇಖನ ತಲುಪಿದ್ದು ಹೆಮ್ಮೆಯ ವಿಷಯ, ಹೀಗೆ ನೂರು ತಲು...ಐವತ್ತನೇ ಲೇಖನ ತಲುಪಿದ್ದು ಹೆಮ್ಮೆಯ ವಿಷಯ, ಹೀಗೆ ನೂರು ತಲುಪಿ ಎಂದು ನನ್ನ ಹಾರೈಕೆ, ಬ್ಲಾಗ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ...
ಒಂದು ಚಿಕ್ಕ ರೆಕ್ವೆಸ್ಟ ಕಾಮೆಂಟ ಬಾಕ್ಸು ಲೇಖನದ ಕೆಳಗೇ ಬರುವಂತೆ ಮಾಡಿ, ಹಿಂದೆ ಒಂದು ಸಾರಿ ಬಂದಾಗ ಕಾಮೇಂಟ್ ಪಾಪ್ ಅಪ್ ಪೇಜ ಬರಲೇ ಇಲ್ಲ, ಹಾಗಾಗಿ ಕಾಮೇಂಟ ಬರೆಯಲು ಆಗಿರಲಿಲ್ಲ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-14181721.post-65725218254274339252009-03-28T15:06:00.000+05:302009-03-28T15:06:00.000+05:30ಮಲ್ಲಿಕಾರ್ಜುನ ರವರೆ,ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದ...ಮಲ್ಲಿಕಾರ್ಜುನ ರವರೆ,

ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.

ನಾವು ಹೇಳಿದ ಹಾಗೆ, ಸಿಂಹಾವಲೋಕನವನ್ನು ಮಾಡಿಕೊಂಡಾಗ, ನಾವು ಬರೆದಿದ್ದರಲ್ಲಿ ಏನು ಚೆನ್ನ, ಏನು ಸರಿ ಇಲ್ಲ ಎಂಬುದು ಸ್ವಲ್ಪ ಮಟ್ಟಿಗೆ ತಿಳಿಯುತ್ತದೆ.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-80108986573646689562009-03-28T15:03:00.000+05:302009-03-28T15:03:00.000+05:30ಉದಯ ಇಟಗಿಯವರೆ,ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ನಿಮ್ಮ ಮೆಚ...ಉದಯ ಇಟಗಿಯವರೆ,

ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ನಿಮ್ಮ ಮೆಚ್ಚುಗೆ ಮತ್ತು ಪ್ರೋತ್ಸಾಹಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ಹೀಗೆ ಬರುತ್ತಾ ಇರಿ,

ನಿಮ್ಮ ಬ್ಳಾಗ್ ತಾಣವನ್ನು ಇಣುಕಿ ನೋಡಿದೆ, ನಿಮ್ಮ ಬ್ಳಾಗ್ ತಾಣದ ಹೆಸರಿನ "ಬಿಸಿಲ ಹನಿ" ವಿವರಣೆಯೇ ಬಹಳ ಚೆನ್ನಾಗಿದೆ. ಒಳ ಹೊಕ್ಕಿ ಓದಲು ಪ್ರಾರಂಭಿಸುತ್ತೇನೆ.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-67084205678929876982009-03-28T06:20:00.000+05:302009-03-28T06:20:00.000+05:30ಗುರು ಅವರೆ,Half Century ಸಣ್ಣ ಮಾತಲ್ಲ. ನಿಮಗೆ ಅಭಿನಂದನೆ...ಗುರು ಅವರೆ,
Half Century ಸಣ್ಣ ಮಾತಲ್ಲ. ನಿಮಗೆ ಅಭಿನಂದನೆಗಳು. ಎಲ್ಲಾ ವಿಷಯಗಳ ಬಗ್ಗೆ ಬರೆದಿದ್ದೀರ. ನಿಮ್ಮಂತೆ ಈ ರೀತಿ ಸಿಂಹಾವಲೋಕನ ಮಾಡಿಕೊಳ್ಳಬೇಕು. ನೀವು ಮುಂದೆ ಸೆಂಚುರಿಗಳನ್ನು ಹೊಡೆಯಿರಿ ಎಂಬ ಸವಿ ಹಾರೈಕೆಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-14181721.post-91192008007807863112009-03-27T13:26:00.000+05:302009-03-27T13:26:00.000+05:30ಗುರುಪ್ರಸಾದ್ ಅವರೆ,ನಿಮ್ಮ ಬ್ಲಾಗಿಗೆ ನನ್ನದು ಮೊದಲ ಭೇಟಿ. ...ಗುರುಪ್ರಸಾದ್ ಅವರೆ,
ನಿಮ್ಮ ಬ್ಲಾಗಿಗೆ ನನ್ನದು ಮೊದಲ ಭೇಟಿ. ಲೇಖನಗಳು ಚನ್ನಾಗಿವೆ. ಬರೆಯುತ್ತಿರಿ. ಯುಗಾದಿ ಹಬ್ಬದ ಶುಭಾಶಯಗಳು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-14181721.post-48930534522915766052009-03-25T23:48:00.000+05:302009-03-25T23:48:00.000+05:30ಪ್ರಕಾಶ್,ನಿಮ್ಮ ಮೆಚ್ಚುಗೆಗೆ, ಶುಭ ಹಾರೈಕೆಗೆ ಅನಂತ ಧನ್ಯವಾ...ಪ್ರಕಾಶ್,

ನಿಮ್ಮ ಮೆಚ್ಚುಗೆಗೆ, ಶುಭ ಹಾರೈಕೆಗೆ ಅನಂತ ಧನ್ಯವಾದಗಳು.
ಓದುತ್ತಾ ಇರಿ.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-50594876698892919382009-03-25T20:25:00.000+05:302009-03-25T20:25:00.000+05:30ಗುರುಪ್ರಸಾದ್...ನಾನು ಇತ್ತೀಚೆಗೆ ನಿಮ್ಮ ಬ್ಲಾಗಿನ ಓದುಗನಾಗ...ಗುರುಪ್ರಸಾದ್...

ನಾನು ಇತ್ತೀಚೆಗೆ ನಿಮ್ಮ ಬ್ಲಾಗಿನ ಓದುಗನಾಗಿ ಸೇರಿದ್ದೇನೆ..

ಇಷ್ಟವಾಗುತ್ತಿವೆ ನಿಮ್ಮ ಬರಹಗಳು..

ಇನ್ನಷ್ಟು ಬರೆಯಿರಿ...

ಇದು ನೂರಾಗಿ ಸಾವಿರವಾಗಲಿ..

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-14181721.post-80774865909308872172009-03-24T20:49:00.000+05:302009-03-24T20:49:00.000+05:30ಶಿವು,ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.ಶಿವು,

ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-15777828683621175872009-03-24T18:32:00.000+05:302009-03-24T18:32:00.000+05:30ಗುರು,ನಿಮ್ಮ ಐವತ್ತನೇ ಲೇಖನಕ್ಕೆ ಅಭಿನಂದನೆಗಳು....ಮುಂದ...ಗುರು,

ನಿಮ್ಮ ಐವತ್ತನೇ ಲೇಖನಕ್ಕೆ ಅಭಿನಂದನೆಗಳು....ಮುಂದೆ ನೂರಾಗಲಿ...ಇನ್ನೂರು.....ಸಾವಿರವಾಗಿಲಿ....

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-14181721.post-31158386614121289462009-03-24T10:10:00.000+05:302009-03-24T10:10:00.000+05:30ಹ ಹ, ಧನ್ಯವಾದಗಳು ರವೀಶ.ಹ ಹ, ಧನ್ಯವಾದಗಳು ರವೀಶ.guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-6888025199278699272009-03-24T09:20:00.000+05:302009-03-24T09:20:00.000+05:30ಬ್ಯಾಟ್ ಎತ್ತಿ ಪ್ರೇಕ್ಷಕರಿಗೆಲ್ಲಾ ಒಮ್ಮೆ ತೋರಿಸಿ ಬಿಡು. ಶ...ಬ್ಯಾಟ್ ಎತ್ತಿ ಪ್ರೇಕ್ಷಕರಿಗೆಲ್ಲಾ ಒಮ್ಮೆ ತೋರಿಸಿ ಬಿಡು.
ಶತಕಾರ್ಧಕ್ಕೆ ಅಭಿನ೦ದನೆಗಳು.Raveesh Kumarhttps://www.blogger.com/profile/02898028390727186228noreply@blogger.com