tag:blogger.com,1999:blog-14181721.post6649410021800645400..comments2023-06-24T18:36:19.616+05:30Comments on ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ....: ಕುಮಾರ ಪರ್ವತ/ ಪುಷ್ಪಗಿರಿಯ ಚಾರಣದ ಕಥೆguruvehttp://www.blogger.com/profile/18082033997786489720noreply@blogger.comBlogger4125tag:blogger.com,1999:blog-14181721.post-82388185718817528972009-01-28T14:53:00.000+05:302009-01-28T14:53:00.000+05:30ಹ ಹ.. ಕೃಪಾ, ನಿಮ್ಮ ಹಾಸ್ಯಕ್ಕೆ ನಕ್ಕಿಬಿಡೋಣ! ನಿಮ್ಮ ಗೆಳೆ...ಹ ಹ.. ಕೃಪಾ, ನಿಮ್ಮ ಹಾಸ್ಯಕ್ಕೆ ನಕ್ಕಿಬಿಡೋಣ! ನಿಮ್ಮ ಗೆಳೆಯರ ಫೋಟೋಗಳು ಚೆನ್ನಾಗಿವೆ. ಉತ್ತಮ ಕ್ಯಾಮರ ಬಳಸಿದ್ದಾರೆಂದು, ಒಂದು ಫೋಟೋದಲ್ಲಿರುವ ಟ್ರೈಪಾಡ್ ನೋಡಿದರೇ ಗೊತ್ತಾಗುತ್ತದೆ! ನಮ್ಮಲ್ಲೂ ಬೆಟ್ಟ ಕಡಿದಾಗಿ ಕಾಣುವ ಬಹಳಷ್ಟು ಫೋಟೋಗಳಿವೆ, ಆದರೆ ಬ್ಳಾಗಿಗೆ ಸಂಬಂಧಪಟ್ಟ ಫೋಟೋಗಳನ್ನಷ್ಟೇ ನಾನು ಲಗತ್ತಿಸಿದ್ದೇನೆ. ನಿಮ್ಮಿಂದ ಎರವಲು ಪಡೆದ ಕ್ಯಾಮರಾದಲ್ಲಿ ನಾನು ತೆಗೆದಿರುವದಕ್ಕಿಂತಲೂ ಉತ್ತಮ ಗುಣಮಟ್ಟದ ಚಾಯಾಚಿತ್ರಗಳನ್ನು ಸೆರೆ ಹಿಡಿಯಲು ಸ್ವಲ್ಪ ಕಷ್ಟ. ;). ಮುಂದಿನ ಬಾರಿ ಇನ್ನೂ ಉತ್ತಮguruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-37353842121066935762009-01-28T14:41:00.000+05:302009-01-28T14:41:00.000+05:30ಗುರು ಮತ್ತು ಸ್ನೇಹಿತರು, ಎಲ್ಲೋ ಕಾಲು ದಾರಿಯಲ್ಲಿ ನಡೆದು ಬ...ಗುರು ಮತ್ತು ಸ್ನೇಹಿತರು, ಎಲ್ಲೋ ಕಾಲು ದಾರಿಯಲ್ಲಿ ನಡೆದು ಬಂದಿದ್ದಿರಾ ಅನ್ನಿಸುತ್ತಿದೆ .. ನಮ್ಮ ಆಫೀಸಿನಿಂದ ಹೋಗಿದ್ದ ಗುಂಪೊಂದು ತೆಗೆದಿರುವ ಚಿತ್ರಗಳನ್ನು ನೋಡಿ <BR/><BR/>http://picasaweb.google.com/prajna80/Kumaraparvata202#Krupa Shankarhttps://www.blogger.com/profile/07984451930155126314noreply@blogger.comtag:blogger.com,1999:blog-14181721.post-72675339619980552482009-01-16T15:23:00.000+05:302009-01-16T15:23:00.000+05:30ಕೃಪಾ, ಹ ಹ.. ಬೆಟ್ಟದ ಮೇಲೆ ಮೋಟಾರು ಬಂಡಿಗಳು ಹೋಗುವುದಿಲ್ಲ...ಕೃಪಾ, ಹ ಹ.. ಬೆಟ್ಟದ ಮೇಲೆ ಮೋಟಾರು ಬಂಡಿಗಳು ಹೋಗುವುದಿಲ್ಲ, ಅದಕ್ಕೆ ಬದಲಾವಣೆ!guruvehttps://www.blogger.com/profile/18082033997786489720noreply@blogger.comtag:blogger.com,1999:blog-14181721.post-1897401115041609422009-01-16T15:04:00.000+05:302009-01-16T15:04:00.000+05:30ಗುರು ಅವರು, ಗೋವಾಗೆ ತಂದಿದ್ದ ತಮ್ಮ ಕಿರು ಕೈಚೀಲವನ್ನು ಕುಮ...ಗುರು ಅವರು, ಗೋವಾಗೆ ತಂದಿದ್ದ ತಮ್ಮ ಕಿರು ಕೈಚೀಲವನ್ನು ಕುಮಾರಪರ್ವತದ ಚಾರಣಕ್ಕೆ ತರದಿರಿವುದು ಸಂತಸದ ವಿಷಯ.<BR/>-ಎಲ್ಲರಿಗೂ ಶುಭವಾಗಲಿKrupa Shankarhttps://www.blogger.com/profile/07984451930155126314noreply@blogger.com