ಬುಧವಾರ, ಫೆಬ್ರವರಿ 17, 2010

ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಪುಸ್ತಕ ಮಳಿಗೆ

ಗೆಳೆಯರೇ,

ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮೇಳದಲ್ಲಿ ನಮ್ಮ (ಆಕೃತಿ ಬುಕ್ಸ್ http://www.aakrutibooks.com/) ಪುಸ್ತಕ ಮಳಿಗೆಯಿರುತ್ತದೆ.

೧೦೦೦/- ರೂಗಳಿಗಿಂತ ಹೆಚ್ಚು ಮೊತ್ತದ ಪುಸ್ತಕಗಳನ್ನು ಕೊಂಡವರಿಗೆ ಉಚಿತ "ಆಕೃತಿ ಪುಸ್ತಕ ಜೋಳಿಗೆ" ದೊರೆಯುತ್ತದೆ.ನಿಮ್ಮ ಪುಸ್ತಕಗಳನ್ನು ತುಂಬಿಕೊಂಡು, ಹೆಗಲಿಗೆ ನೇತುಹಾಕಿಕೊಂಡು ಹೋಗಲು ಅನುವು ಮಾಡಿಕೊಡುವ ಈ ಚೀಲವನ್ನೊಮ್ಮೆ ನೋಡಿ..ನಾನು ಅಭಿಯಂತರನ ಕೆಲಸಕ್ಕೆ ಸ್ವಲ್ಪ ದಿನದ ವಿರಾಮ ಕೊಟ್ಟು ಪುಸ್ತಕೋದ್ಯಮಕ್ಕೆ ಇಳಿದಿದ್ದೇನೆ.. ನಿಮ್ಮೆಲ್ಲರ ಸಹಕಾರ ಇರಲಿ..

1 ಕಾಮೆಂಟ್‌: