
ಆಕೃತಿ ಪುಸ್ತಕದ ವತಿಯಿಂದ ರಾಜಾಜಿನಗರದಲ್ಲೊಂದು ಸುಸಜ್ಜಿತ ಪುಸ್ತಕ ಮಳಿಗೆ
ಕಥೆ, ಕಾದಂಬರಿ, ನಾಟಕ, ಆಧ್ಯಾತ್ಮಿಕ, ಸಂಗೀತ, ವ್ಯಕ್ತಿವಿಕಸನ ಇತ್ಯಾದಿ ಎಲ್ಲಾ ಪ್ರಾಕಾರಗಳ ನಿಮ್ಮ ನೆಚ್ಚಿನ ಪುಸ್ತಕಗಳು ಲಭ್ಯ
ಅತ್ಯಾಕರ್ಷಕ ರಿಯಾಯಿತಿಯೊಂದಿಗೆ.
ಆಕೃತಿ ಬುಕ್ಸ್ - ಓದಿ ಓದಿ ಬೆರಗಾಗಿ
ವಿಳಾಸ: ಆಕೃತಿ ಬುಕ್ಸ್
ನಂ. 28 (ಹಳೆ ನಂ: 733), ಎರಡನೇ ಮಹಡಿ, 12ನೇ ಮುಖ್ಯರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ಗುರುತು: ಇ.ಎಸ್.ಐ ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆ ಮೇಲೆ
ನಾನು ಬರುವೆ!
ಪ್ರತ್ಯುತ್ತರಅಳಿಸಿ