ಶುಕ್ರವಾರ, ಮಾರ್ಚ್ 20, 2009

ರವೀಂದ್ರ ಕಲಾಕ್ಷೇತ್ರದಲ್ಲಿ ಏನೇನು?

ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಆಸಕ್ತರು, ಲಗತ್ತಿಸಿರುವ ಛಾಯಾಚಿತ್ರಗಳಿಂದ ವಿವರಗಳನ್ನು ಪಡೆದುಕೊಳ್ಳಬಹುದು.ಈ ನಾಟಕಗಳನ್ನು ನೋಡಿದ್ದರೆ, ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.ಮಲ್ಲೇಶ್ವರಂ ನ ಸೇವಾಸದನದಲ್ಲಿ, ಕೈಲಾಸಂ ನಾಟಕಗಳುನಾನು ಹುತ್ತದಲ್ಲಿ ಹುತ್ತ ನಾಟಕವನ್ನು ನೋಡಿದ್ದೀನಿ ಮತ್ತು ಓದಿದ್ದೀನಿ. ಬಹಳ ಹಾಸ್ಯಮಯ ನಾಟಕ. ಓದಲು ಮತ್ತು ನೋಡಲು ಯಾವುದಾದರೂ ಸರಿ ಉತ್ತಮವಾಗಿದೆ, ಸಮಯ ಸಿಕ್ಕಾಗ ತಪ್ಪದೆ ನೋಡಿ.

2 ಕಾಮೆಂಟ್‌ಗಳು:

 1. ನಾಟಕ ನೋಡಲು ತುಂಬಾ ಇಷ್ಟ....ಅದ್ರೆ ಕೈತುಂಬಾ ಫೋಟೋಗ್ರಫಿ ಕೆಲಸವಿದೆ...ಎರಡು ಬೇಕು ....ಸಮಯ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತೇನೆ...
  ಥ್ಯಾಂಕ್ಸ್....

  ಪ್ರತ್ಯುತ್ತರಅಳಿಸಿ
 2. ಶಿವು,

  ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಳಾಗ್ ಗಳನ್ನು ಓದುತ್ತಿದ್ದರೆ ಗೊತ್ತಾಗುತ್ತದೆ, ನೀವು ಸಮಯ ಹೊಂದಿಸಿಕೊಳ್ಳುವುದರಲ್ಲಿ ನುರಿತಿರುವವರು.
  ನಾನು ಭಾನುವಾರ ’ಕುರುಕ್ಷೇತ್ರ’ ನಾಟಕ ನೋಡಬೇಕೆಂದಿದ್ದೇನೆ.

  ಪ್ರತ್ಯುತ್ತರಅಳಿಸಿ