ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಆಸಕ್ತರು, ಲಗತ್ತಿಸಿರುವ ಛಾಯಾಚಿತ್ರಗಳಿಂದ ವಿವರಗಳನ್ನು ಪಡೆದುಕೊಳ್ಳಬಹುದು.ಈ ನಾಟಕಗಳನ್ನು ನೋಡಿದ್ದರೆ, ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.
ಮಲ್ಲೇಶ್ವರಂ ನ ಸೇವಾಸದನದಲ್ಲಿ, ಕೈಲಾಸಂ ನಾಟಕಗಳು
ನಾನು ಹುತ್ತದಲ್ಲಿ ಹುತ್ತ ನಾಟಕವನ್ನು ನೋಡಿದ್ದೀನಿ ಮತ್ತು ಓದಿದ್ದೀನಿ. ಬಹಳ ಹಾಸ್ಯಮಯ ನಾಟಕ. ಓದಲು ಮತ್ತು ನೋಡಲು ಯಾವುದಾದರೂ ಸರಿ ಉತ್ತಮವಾಗಿದೆ, ಸಮಯ ಸಿಕ್ಕಾಗ ತಪ್ಪದೆ ನೋಡಿ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಳಾಗ್ ಗಳನ್ನು ಓದುತ್ತಿದ್ದರೆ ಗೊತ್ತಾಗುತ್ತದೆ, ನೀವು ಸಮಯ ಹೊಂದಿಸಿಕೊಳ್ಳುವುದರಲ್ಲಿ ನುರಿತಿರುವವರು. ನಾನು ಭಾನುವಾರ ’ಕುರುಕ್ಷೇತ್ರ’ ನಾಟಕ ನೋಡಬೇಕೆಂದಿದ್ದೇನೆ.
Recent trip: Canada, Mexico, Peru, DR
-
This post summarizes my recent trip to Canada, Mexico, Peru, Dominican
Republic, Canada and back.Detailed post on individual
destinations/attractions will ...
5. The Story of Libya’s Fall
-
At the end of the 1980s, after the collapse of socialist Soviet Russia and
the Eastern European socialist countries, American imperialism played its
game a...
Paintings from a memory studio by M Shivakumar
-
Paintings from a memory studioby M Shivakumar Visit to Ajji Mane “Gowra,
why don’t you also come with us to Hassan?” pleaded little Prasad.Gowra
laughed an...
Mid-Band Spectrum Still Matters for 5G and Beyond
-
Mid-band spectrum has become one of the most important parts of the mobile
network story. Low-band spectrum is essential for wide-area coverage and
bette...
-
ಇತ್ತೀಚೆಗೆ ಒಂದು ಮಗುವಿನ ನಾಮಕರಣದ ಕಾರ್ಯಕ್ರಮದಲ್ಲಿ ಫಲತಾಂಬೂಲದ ಬದಲಿಗೆ ಮಲ್ಲಿಗೆ
ಗಿಡಗಳನ್ನು ಕೊಟ್ಟರು. ನಾನಿದುವರೆಗೂ ಊರಿನಿಂದ ಕಂಡಕಂಡ ಗಿಡಗಳನ್ನೆಲ್ಲ ತಂದು ಬೆಳೆಸುವ
ಪ್ರಯತ್ನ...
ಕೊಳಲಿನಿಂದ ಬಯಲಿಗೆ
-
(ಬಿ.ವಿ.ಕಾರಂತರು ನಿರ್ದೇಶಿಸಿದ ನೀನಾಸಂ ತಿರುಗಾಟ ಅಭಿನಯಿಸಿದ “ಗೋಕುಲ ನಿರ್ಗಮನ” ನಾಟಕದ
ವಿಶ್ಲೇಷಣೆ) ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಗೀತ ನಾಟಕಗಳು, ಅವುಗಳ ಆರಂಭಿಕ ರಚನೆಗಳು
ಕನ್ನಡ ಸಾಹ...
ಹಸಿರು ಬಾಲದ ಸೂರಕ್ಕಿ-Green-tailed Sunbird.
-
*Green-tailed Sunbird. ಹಸಿರು ಬಾಲದ ಸೂರಕ್ಕಿ*
ಸಂಜೆಯ ಸೊಭಗು ....ಸುತ್ತಲೂ ಆವರಿಸಿರುವ ಬೆಟ್ಟಗಳ ಒಂದು ಕಡೆ ಇಂದ ಸೂರಪ್ಪ ನಿದಾನಕ್ಕೆ
ಜಾರುವುದಕ್ಕೆ ಅಣಿಯಾಗುತ್ತ ಇದ್ದ . .ಅದಾಗಲೇ ಬೆ...
ಆಚಾರ್ಯರು ಅಮಲ್ದಾರರಾದ ಕತೆ
-
ನಮ್ಮ ಬಾಲ್ಯದಲ್ಲಿ ನಮ್ಮ ತಾತ ಒಂದು ಕತೆ ಹೇಳುತ್ತಿದ್ದರು, ಆಚಾರ್ ಅಮಲ್ದಾರ್ ಕತೆ ಎಂದೇ
ಪ್ರಸಿದ್ಧ. ಕತೆಯನ್ನು ಅವರಿಂದ ನಾನು ಕೇಳಿದ್ದಂತೆಯೇ ಅರಿಕೆ ಮಾಡಿಕೊಳ್ಳುತ್ತಿದ್ದೇನೆ.
ಏನಾಯ್ತಂ...
ಅಪ್ಪ ಅಪ್ಪನೇ!
-
ಮೊನ್ನೆ ದೂರದ ಊರಿನಲ್ಲಿ ಓದುತ್ತಿರುವ ಮಗ ಚತುರ್ಥಿ ರಜೆಗೆ ಮನೆಗೆ ಬಂದಾಗ ಜೊತೆಗೆ ಅವನ ಬಳಿ
ಇದ್ದ ಒಂದು ಫೋನು ಹಾಗೂ ಸ್ಪೀಕರು ಕೊಂಡು ತಂದಿದ್ದ. “ಅಪ್ಪಾ. ಇದು ಛಾರ್ಜು ಆಗುತ್ತಿಲ್ಲ.
ಫೋನು ...
ಕತ್ತಲೆ.................
-
*ಆಗಿನ್ನೂ*
*ನನಗೆ ಮದುವೆ ಆಗಿಲ್ಲವಾಗಿತ್ತು..*
*ಏಕಾಂತದಲ್ಲಿ *
*ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..*
*ಸ್ನಾನ *
*ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...*
*ಅರಮನೆ...
ನೀನೊಬ್ಬ ಮಾನವ ಅಯಸ್ಕಾಂತ...
-
YOU are a human magnet and you are constantly attracting to you people
whose characters harmonize with your own.
says -
Napoleon Hill,
in his book : Law...
ದೃಷ್ಟಿಯ ದೃಷ್ಟಿಕೋನ
-
ನನಗೆ ಕೀಚೈನುಗಳನ್ನು ಕಲೆ ಹಾಕುವ ಒಂದು ಹವ್ಯಾಸವಿದೆ. ಗಾಂಧಿಬಜಾರಿಂದ
ಹಿಡಿದು,ಜಯನಗರ,ಮಲ್ಲೇಶ್ವರ, ವಿಜಯನಗರ, ಇವೇ ಮುಂತಾದ ಜಾಗಗಳಲ್ಲಿ ನಾನು ಅವ್ಯಾಹತವಾಗಿ
ಓಡಾಡುವ ಕಾರಣ ನನ್ನ ಕೀಚೈನಿನ ಕ...
ಮೇಲೂರಿನ ಅಪ್ಪಟ ಕನ್ನಡ ಪ್ರೇಮ
-
*ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿನ ಹೊಯ್ಸಳ ಬಡಾವಣೆಯ ಹೊಯ್ಸಳ ನಾಗರಿಕರ
ವೇದಿಕೆಯ ನಾಮಫಲಕ*
’ಸ್ವಾಮಿ, ನೀವು ತುಂಬ ಒಳ್ಳೆಯ ಕಲಾವಿದರು. ನಿಮ್ಮ ಬಗ್ಗೆ ಗೌರವವಿದೆ. ಆದರೆ ತಾ...
ಬಾಜೀ ರಾವತ್ ಎ೦ಬ ಧೀರ ತರುಣ
-
ಬಾಜೀ ರಾವತ್ (1925 -1938 )
ಒರಿಸ್ಸಾದ ನೀಲಕ೦ಠಪುರದ ಬಡ ಕುಟುಂಬದ ಕುಡಿ ಈ ಬಾಜಿ ರಾವತ್. ಈತ
ಶಾಲೆಗೇ ಹೋಗಿದ್ದೇ ಇಲ್ಲ. ಶಾಲೆಗೆ ಕಳಿಸುವಷ್ಟು ಆರ್ಥಿಕ ಸೌಕರ್ಯವೂ ಈತನ ಹೆತ್ತವರಿಗೆ
...
ಕೂರ್ಮಾವತಾರ ವಿಮರ್ಶೆ
-
(ಕಳೆದ ಶುಕ್ರವಾರದ ಉದಯವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟಗೊಂಡ ಕಿರುಬರಹ)ಗಾಂಧಿಯನ್ನು
ಮತ್ತೆ ಮತ್ತೆ ಗುಂಡುಹಾರಿಸಿ ಕೊಲ್ಲಲಾಗುತ್ತಿದೆ. ಕೊನೆಗೊಮ್ಮೆ ಸರಿಯಾಗಿ ಕೊಂದ
ಸಮಾಧಾನವಾಗಿದೆ. ಬಾಲ್...
ಬೆಳಕು ಕಂಡ ಆ ಕ್ಷಣದಲಿ...
-
ಮಾತು ನಿಂತಿದೆ,
ಮೌನ ಬೇಕಿದೆ,
ಮನಸ್ಸು ಬರಿದಾಗಿದೆ...
ದಾರಿ ಕಾಣದಾಗಿದೆ...
ಎಣ್ಣೆಯೂ ಮುಗಿದಿದೆ,
ದೀಪವೂ ಆರಿದೆ,
ಕತ್ತಲೆಯೇ ಸುತ್ತಲೂ...
ಬೆಳಕೇ ಕಾಣದಿರಲು...
ನಿಜದಿ ಅಂಧಕಾರವೋ,
ದಿಟ್ಟಿ...
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್
-
Dp Satish
Thanks God! Finally, Peepli live at Jantar Mantar is over!! Anna Hazare is
an absolete man running a comic 'revolution' assisted by many dubio...
ಅಳಿಯಲಾರದ ನೆನಹು: ೧
-
ನನ್ನ ಪ್ರಾರಂಭದ ಕಾವ್ಯಾಭಾಸಗಳೆಲ್ಲಾ ರಚಿತವಾದದ್ದು ನಾನು ಮಲ್ಲಾಡಿಹಳ್ಳಿಯಲ್ಲಿ ಟೆಕ್ನಿಕಲ್
ಅಸಿಸ್ಟಂಟ್ ಆಗಿದ್ದಾಗ. ಏನು ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂದರೆ? ಅದಕ್ಕೆ ಸ್ವಲ್ಪ
ಹಿನ್ನೆಲೆ ಕ...
ಅದೃಷ್ಟದಾಟ !!!
-
ಸೆಪ್ಟೆಂಬರ್ ೬ ೨೦೦೮, ಶನಿವಾರ ಸಂಜೆ ಫ್ಲೋರಿಡಾದ ಪಾನ್ಸ್ ಇನ್-ಲೆಟ್ ಎಂಬಲ್ಲಿ ಈಜಲು ಹೋದ
ಅಪ್ಪ ಮಗ, ನೀರಿನ ಅಲೆಗಳಿಗೆ ಸಿಕ್ಕಿ ಬಿದ್ದು, ಶಾರ್ಕ್-ಗಳು ತುಂಬಿರುವ ಅಟ್ಲಾಂಟಿಕ್
ಸಮುದ್ರದಲ್ಲಿ...
ನಾಟಕ ನೋಡಲು ತುಂಬಾ ಇಷ್ಟ....ಅದ್ರೆ ಕೈತುಂಬಾ ಫೋಟೋಗ್ರಫಿ ಕೆಲಸವಿದೆ...ಎರಡು ಬೇಕು ....ಸಮಯ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತೇನೆ...
ಪ್ರತ್ಯುತ್ತರಅಳಿಸಿಥ್ಯಾಂಕ್ಸ್....
ಶಿವು,
ಪ್ರತ್ಯುತ್ತರಅಳಿಸಿಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಳಾಗ್ ಗಳನ್ನು ಓದುತ್ತಿದ್ದರೆ ಗೊತ್ತಾಗುತ್ತದೆ, ನೀವು ಸಮಯ ಹೊಂದಿಸಿಕೊಳ್ಳುವುದರಲ್ಲಿ ನುರಿತಿರುವವರು.
ನಾನು ಭಾನುವಾರ ’ಕುರುಕ್ಷೇತ್ರ’ ನಾಟಕ ನೋಡಬೇಕೆಂದಿದ್ದೇನೆ.