ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಆಸಕ್ತರು, ಲಗತ್ತಿಸಿರುವ ಛಾಯಾಚಿತ್ರಗಳಿಂದ ವಿವರಗಳನ್ನು ಪಡೆದುಕೊಳ್ಳಬಹುದು.ಈ ನಾಟಕಗಳನ್ನು ನೋಡಿದ್ದರೆ, ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.
ಮಲ್ಲೇಶ್ವರಂ ನ ಸೇವಾಸದನದಲ್ಲಿ, ಕೈಲಾಸಂ ನಾಟಕಗಳು
ನಾನು ಹುತ್ತದಲ್ಲಿ ಹುತ್ತ ನಾಟಕವನ್ನು ನೋಡಿದ್ದೀನಿ ಮತ್ತು ಓದಿದ್ದೀನಿ. ಬಹಳ ಹಾಸ್ಯಮಯ ನಾಟಕ. ಓದಲು ಮತ್ತು ನೋಡಲು ಯಾವುದಾದರೂ ಸರಿ ಉತ್ತಮವಾಗಿದೆ, ಸಮಯ ಸಿಕ್ಕಾಗ ತಪ್ಪದೆ ನೋಡಿ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಳಾಗ್ ಗಳನ್ನು ಓದುತ್ತಿದ್ದರೆ ಗೊತ್ತಾಗುತ್ತದೆ, ನೀವು ಸಮಯ ಹೊಂದಿಸಿಕೊಳ್ಳುವುದರಲ್ಲಿ ನುರಿತಿರುವವರು. ನಾನು ಭಾನುವಾರ ’ಕುರುಕ್ಷೇತ್ರ’ ನಾಟಕ ನೋಡಬೇಕೆಂದಿದ್ದೇನೆ.
Seawalk at Sasihithlu Beach (new | drone pics)
-
I had previously written about Sasihithlu beach. That was 3 years ago.
Last November when I visited Mulki for Surfing lessons I noticed lots of
constructi...
ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು
-
(ಪ್ರಸಿದ್ಧ ಕ್ರಾಂತಿಕಾರಿ ನೇಪಾಳಿ ಭಾಷೆಯ ಕವಿ ಮನೋಜ್ ಬೊಗಾಟಿಯವರೊಂದಿಗೆ ಒಂದು ಮಾತುಕತೆ)
1. ಹಲೋ ಮಿಸ್ಟರ್ ಬೊಗಾಟಿ, ನಿಮ್ಮ ವ್ಯಯಕ್ತಿಕ ಮತ್ತು ವೃತ್ತಿಪರ ಹಿನ್ನೆಲೆ ಬಗ್ಗೆ ಏನಾದರೂ
ಹೇಳ...
ಸಮನ್ವಯದ ಹಾದಿಯಲ್ಲಿ ಶೇಷಾದ್ರಿ
-
`ಸುದ್ದಿ ಸಂಗಾತಿ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಇದ್ದ ಕಾಲದಿಂದ ನನಗೆ ಪಿ. ಶೇಷಾದ್ರಿ
ಪರಿಚಿತರು. ಆ ಕಚೇರಿಯಲ್ಲಿ ಇದ್ದ ಕೆ.ರಾಮಯ್ಯ, ಶಂಕರ್ ಮುಂತಾದ ಗೆಳೆಯರು ನೀಡುತ್ತಿದ್ದ
ಚಹಾ ಕೂಟಕ...
ಚಿತ್ರಕೂಟ ಶಾಲೆಯ "ಚಿತ್ರ ಕಥಾ"
-
ಚಿತ್ರಕೂಟ ಶಾಲೆಯ "ಚಿತ್ರ ಕಥಾ"
ನಮಸ್ಕಾರ
ಚಿತ್ರಕೂಟ ಶಾಲೆಯ ಸ್ಕೂಲ್ ಡೇ ಕಾರ್ಯಕ್ರಮವು ಅತ್ಯದ್ಭುತವಾಗಿ ಮೂಡಿಬಂದಿತ್ತು..
ಚಿತ್ರಕೂಟ ಶಾಲೆಯು ಬೆಳೆದು ಬಂದ 15ವರ್ಷಗಳ ಮೆಲಕು ಇದನ್ನ...
ವಿಚಿತ್ರ ಜೀವಿಗಳು ೪ - ನೀಲಿ ಸಮುದ್ರ ದೇವತೆ
-
ಅನಿಮೇಷನ್ ಕಲಾವಿದನೊಬ್ಬ ಸೃಷ್ಟಿಸಿದ ಕಾಲ್ಪನಿಕ ಜೀವಿಯಂತೆ ಕಾಣುವ ಇದು ಹಿಸ್ಕು ಹುಳುವಿನ
(ಸ್ಲಗ್) ವರ್ಗಕ್ಕೆ ಸೇರಿದ ಜೀವಿ. “ನೀಲಿ ದೇವತೆ”, ನೀಲಿ ಸಮುದ್ರ ದೇವತೆ, ನೀಲಿ ಡ್ರಾಗನ್
, ಇ...
ಅಪ್ಪ ಅಪ್ಪನೇ!
-
ಮೊನ್ನೆ ದೂರದ ಊರಿನಲ್ಲಿ ಓದುತ್ತಿರುವ ಮಗ ಚತುರ್ಥಿ ರಜೆಗೆ ಮನೆಗೆ ಬಂದಾಗ ಜೊತೆಗೆ ಅವನ ಬಳಿ
ಇದ್ದ ಒಂದು ಫೋನು ಹಾಗೂ ಸ್ಪೀಕರು ಕೊಂಡು ತಂದಿದ್ದ. “ಅಪ್ಪಾ. ಇದು ಛಾರ್ಜು ಆಗುತ್ತಿಲ್ಲ.
ಫೋನು ...
ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
-
ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ
ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ
ಸಮ್ಮೇಳನ. ನಾನು ಮ...
ಕತ್ತಲೆ.................
-
*ಆಗಿನ್ನೂ*
*ನನಗೆ ಮದುವೆ ಆಗಿಲ್ಲವಾಗಿತ್ತು..*
*ಏಕಾಂತದಲ್ಲಿ *
*ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..*
*ಸ್ನಾನ *
*ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...*
*ಅರಮನೆ...
ನೀನೊಬ್ಬ ಮಾನವ ಅಯಸ್ಕಾಂತ...
-
YOU are a human magnet and you are constantly attracting to you people
whose characters harmonize with your own.
says -
Napoleon Hill,
in his book : Law...
ದೃಷ್ಟಿಯ ದೃಷ್ಟಿಕೋನ
-
ನನಗೆ ಕೀಚೈನುಗಳನ್ನು ಕಲೆ ಹಾಕುವ ಒಂದು ಹವ್ಯಾಸವಿದೆ. ಗಾಂಧಿಬಜಾರಿಂದ
ಹಿಡಿದು,ಜಯನಗರ,ಮಲ್ಲೇಶ್ವರ, ವಿಜಯನಗರ, ಇವೇ ಮುಂತಾದ ಜಾಗಗಳಲ್ಲಿ ನಾನು ಅವ್ಯಾಹತವಾಗಿ
ಓಡಾಡುವ ಕಾರಣ ನನ್ನ ಕೀಚೈನಿನ ಕ...
ಮೇಲೂರಿನ ಅಪ್ಪಟ ಕನ್ನಡ ಪ್ರೇಮ
-
*ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿನ ಹೊಯ್ಸಳ ಬಡಾವಣೆಯ ಹೊಯ್ಸಳ ನಾಗರಿಕರ
ವೇದಿಕೆಯ ನಾಮಫಲಕ*
’ಸ್ವಾಮಿ, ನೀವು ತುಂಬ ಒಳ್ಳೆಯ ಕಲಾವಿದರು. ನಿಮ್ಮ ಬಗ್ಗೆ ಗೌರವವಿದೆ. ಆದರೆ ತಾ...
ಬಾಜೀ ರಾವತ್ ಎ೦ಬ ಧೀರ ತರುಣ
-
ಬಾಜೀ ರಾವತ್ (1925 -1938 )
ಒರಿಸ್ಸಾದ ನೀಲಕ೦ಠಪುರದ ಬಡ ಕುಟುಂಬದ ಕುಡಿ ಈ ಬಾಜಿ ರಾವತ್. ಈತ
ಶಾಲೆಗೇ ಹೋಗಿದ್ದೇ ಇಲ್ಲ. ಶಾಲೆಗೆ ಕಳಿಸುವಷ್ಟು ಆರ್ಥಿಕ ಸೌಕರ್ಯವೂ ಈತನ ಹೆತ್ತವರಿಗೆ
...
ಕೂರ್ಮಾವತಾರ ವಿಮರ್ಶೆ
-
(ಕಳೆದ ಶುಕ್ರವಾರದ ಉದಯವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟಗೊಂಡ ಕಿರುಬರಹ)ಗಾಂಧಿಯನ್ನು
ಮತ್ತೆ ಮತ್ತೆ ಗುಂಡುಹಾರಿಸಿ ಕೊಲ್ಲಲಾಗುತ್ತಿದೆ. ಕೊನೆಗೊಮ್ಮೆ ಸರಿಯಾಗಿ ಕೊಂದ
ಸಮಾಧಾನವಾಗಿದೆ. ಬಾಲ್...
ಬೆಳಕು ಕಂಡ ಆ ಕ್ಷಣದಲಿ...
-
ಮಾತು ನಿಂತಿದೆ,
ಮೌನ ಬೇಕಿದೆ,
ಮನಸ್ಸು ಬರಿದಾಗಿದೆ...
ದಾರಿ ಕಾಣದಾಗಿದೆ...
ಎಣ್ಣೆಯೂ ಮುಗಿದಿದೆ,
ದೀಪವೂ ಆರಿದೆ,
ಕತ್ತಲೆಯೇ ಸುತ್ತಲೂ...
ಬೆಳಕೇ ಕಾಣದಿರಲು...
ನಿಜದಿ ಅಂಧಕಾರವೋ,
ದಿಟ್ಟಿ...
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್
-
Dp Satish
Thanks God! Finally, Peepli live at Jantar Mantar is over!! Anna Hazare is
an absolete man running a comic 'revolution' assisted by many dubio...
ಅಳಿಯಲಾರದ ನೆನಹು: ೧
-
ನನ್ನ ಪ್ರಾರಂಭದ ಕಾವ್ಯಾಭಾಸಗಳೆಲ್ಲಾ ರಚಿತವಾದದ್ದು ನಾನು ಮಲ್ಲಾಡಿಹಳ್ಳಿಯಲ್ಲಿ ಟೆಕ್ನಿಕಲ್
ಅಸಿಸ್ಟಂಟ್ ಆಗಿದ್ದಾಗ. ಏನು ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂದರೆ? ಅದಕ್ಕೆ ಸ್ವಲ್ಪ
ಹಿನ್ನೆಲೆ ಕ...
ಅದೃಷ್ಟದಾಟ !!!
-
ಸೆಪ್ಟೆಂಬರ್ ೬ ೨೦೦೮, ಶನಿವಾರ ಸಂಜೆ ಫ್ಲೋರಿಡಾದ ಪಾನ್ಸ್ ಇನ್-ಲೆಟ್ ಎಂಬಲ್ಲಿ ಈಜಲು ಹೋದ
ಅಪ್ಪ ಮಗ, ನೀರಿನ ಅಲೆಗಳಿಗೆ ಸಿಕ್ಕಿ ಬಿದ್ದು, ಶಾರ್ಕ್-ಗಳು ತುಂಬಿರುವ ಅಟ್ಲಾಂಟಿಕ್
ಸಮುದ್ರದಲ್ಲಿ...
ನಾಟಕ ನೋಡಲು ತುಂಬಾ ಇಷ್ಟ....ಅದ್ರೆ ಕೈತುಂಬಾ ಫೋಟೋಗ್ರಫಿ ಕೆಲಸವಿದೆ...ಎರಡು ಬೇಕು ....ಸಮಯ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತೇನೆ...
ಪ್ರತ್ಯುತ್ತರಅಳಿಸಿಥ್ಯಾಂಕ್ಸ್....
ಶಿವು,
ಪ್ರತ್ಯುತ್ತರಅಳಿಸಿಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಳಾಗ್ ಗಳನ್ನು ಓದುತ್ತಿದ್ದರೆ ಗೊತ್ತಾಗುತ್ತದೆ, ನೀವು ಸಮಯ ಹೊಂದಿಸಿಕೊಳ್ಳುವುದರಲ್ಲಿ ನುರಿತಿರುವವರು.
ನಾನು ಭಾನುವಾರ ’ಕುರುಕ್ಷೇತ್ರ’ ನಾಟಕ ನೋಡಬೇಕೆಂದಿದ್ದೇನೆ.